ಸಂಜು ಸ್ಯಾಮ್ಸನ್ ಗೆ ಮತ್ತೆ ಮೋಸ: ಹಾರ್ದಿಕ್ ಪಾಂಡ್ಯ ವಿರುದ್ಧ ಫ್ಯಾನ್ಸ್ ಕೆಂಡಾಮಂಡಲ | Oneindia Kannada

2022-11-22 727

#SanjuSamson #HardikPandya #TeamIndiaplayingXI #IndiavsnewZealand #IndvsNZt20

Reactions galore as Team India leave Sanju Samson out of playing XI in 2nd T20I vs NZ
ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಆಡುವ ಅವಕಾಶ ಸಿಗದೇ ಇರುವ ಕಾರಣಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ